ಬಾರದ ಲೋಕಕ್ಕೆ ತೆರಳಿದ ಖ್ಯಾತ ನಟ..! | Oneindia Kannada

2018-08-29 1

NTR Son Nandamuri Hari Krishna lost his life today while riding a car. He was going to attend a fans wedding and this bad incident has happened.


ತೆಲುಗು ಖ್ಯಾತ ನಟ ಎನ್.ಟಿ ರಾಮರಾವ್ ಮಗ ನಂದಮೂರಿ ಹರಿಕೃಷ್ಣ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ನಲ್ಗೊಂಡ ಬಳಿ ಈ ಘಟನೆ ನಡೆದಿದೆ.